ಹುತಾತ್ಮರಾದ ಸೈನಿಕರ ಒಂದೊಂದು ರಕ್ತಕ್ಕೂ ಪ್ರತೀಕಾರ ತೀರಿಸದೇ ಬಿಡೆವು ಎಂದು ಭೂಸೇನಾ ಮುಖ್ಯಸ್ಥರು ಹೇಳಿದ್ದಾರೆ. ಯೋಧರ ಬಲಿದಾನವನ್ನು ವ್ಯರ್ಥವಾಗಲು ಬಿಡೆವು ಎಂದು ಪ್ರಧಾನಿಗಳು ಹೇಳಿದ್ದಾರೆ. ಪ್ರತೀಕಾರ ಹೇಗೆ, ಎಲ್ಲಿ ಯಾವಾಗ ಎನ್ನುವುದನ್ನು ನಮ್ಮ ಸೇನೆ ನಿರ್ಧರಿಸಲಿದೆ ಎಂದು ಮೋದಿ ಮತ್ತೆ ಗುಡುಗಿದ್ದಾರೆ.<br /><br /> After withdrawl of most favored nation, Narendra Modi government couple more decision effects Pakistan's economy. GOI decided to impose 200% tax on importing goods from Pakistan.<br />